ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ಬಂದ ಮೀನಾ ತೂಗುದೀಪ


ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ಬಂದ ಮೀನಾ ತೂಗುದೀಪ
ಬಳ್ಳಾರಿ ಜೈಲಿನಲ್ಲಿ ದರ್ಶನ್ ಭೇಟಿಯಾದ ತಾಯಿ ಮೀನಾ
ಸಂದರ್ಶಕರ ಕೊಠಡಿಯಲ್ಲಿ ತಾಯಿ ಭೇಟಿಯಾದ ದರ್ಶನ್
ದರ್ಶನ್ ಸಹೋದರಿ, ಭಾವ, ಅವರ ಮಕ್ಕಳು ಕೂಡ ಭೇಟಿ
ತಾಯಿ, ಅಕ್ಕ, ಭಾವ, ಅಳಿಯನನ್ನ ನೋಡಿ ಮುಗುಳ್ನಕ್ಕ ದಾಸ
ತಾಯಿ, ಅಕ್ಕ, ಭಾವ ಆರೋಗ್ಯ ವಿಚಾರಿಸಿದ ಆರೋಪಿ ದರ್ಶನ್
ದರ್ಶನ್ ನೋಡಿ ಭಾವುಕರಾದ ತಾಯಿ ಮೀನಾ, ಹಾಗೂ ಅಕ್ಕ
ತಾಯಿ ಮೀನಾ ತೂಗುದೀಪ ನೋಡಿ ಬಿಕ್ಕಿ ಬಿಕ್ಕಿ ಅತ್ತ ದರ್ಶನ್
ಈ ವೇಳೆ ಆರೋಪಿ ದರ್ಶನ್ನನ್ನು ಸಮಾಧಾನ ಮಾಡಿದ ಭಾವ
ಜೈಲು ಸಂದರ್ಶಕರ ಕೊಠಡಿಯಿಂದ ಸೆಲ್ ಗೆ ತೆರಳಿದ ದರ್ಶನ್..
ಹೈ ಸೆಕ್ಯುರಿಟಿ ಸೆಲ್ ಗೆ ತೆರಳಿದ ದರ್ಶನ್..
ತಾಯಿ, ಅಕ್ಕಾ, ಬಾವ, ಅಳಿಯರ ಜೊತೆಗೆ ಮಾತನಾಡಿ ಹೊರಟ ದರ್ಶನ್...
25 ನಿಮಿಷಗಳ ಕಾಲ ಮಾತನಾಡಿ ಹೊರಟ ದರ್ಶನ್..
ತಾಯಿ ಮತ್ತು ಅಕ್ಕಾ ತಂದಿದ್ದ ಬ್ಯಾಗ್ ಹಿಡಿದು ಸೆಲ್ ಗೆ ತೆರಳಿದ ದರ್ಶನ್..
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
