Bigg Boss Kannada 11 ಸ್ವರ್ಗ, ನರಕದ ಪಾಠ ಮಾಡಿದ ಸುದೀಪ್


Bigg Boss Kannada 11 ಸ್ವರ್ಗ, ನರಕದ ಪಾಠ ಮಾಡಿದ ಸುದೀಪ್
ಬಿಗ್ ಬಾಸ್ ಕನ್ನಡ 11 ಸೀಸನ್ ಕೌಂಟ್‌ಡೌನ್ ಆರಂಭವಾಗಿದ್ದು, ಕಿಚ್ಚ ಸುದೀಪ್ ನಿರ್ವಹಣೆಯಲ್ಲಿ ಮತ್ತೊಂದು ಭರ್ಜರಿ ಸೀಸನ್ ಪ್ರೇಕ್ಷಕರನ್ನು ಎದುರಿಸುತ್ತಿದೆ. ಇತ್ತೀಚಿನ ಪ್ರೋಮೋದಲ್ಲಿ ಸುದೀಪ್ ಸ್ವರ್ಗ ಮತ್ತು ನರಕದ ಪಾಠ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳು ಶಾಶ್ವತವಲ್ಲ, ಯಾರು ಸ್ನೇಹಿತರಾಗುತ್ತಾರೆಂದು ಭಾವಿಸುತ್ತೀರೋ, ಅವರು ಬೆನ್ನಿಗೆ ಚೂರಿ ಹಾಕಬಹುದು ಎಂಬ ಸಂದೇಶ ನೀಡಿದ್ದಾರೆ.
ಬಿಗ್ ಬಾಸ್ 11 ಸೀಸನ್ ಸೆಪ್ಟೆಂಬರ್ 29ರಂದು ಸಂಜೆ 6 ಗಂಟೆಗೆ ಭರ್ಜರಿಯಾಗಿ ಪ್ರಾರಂಭವಾಗಲಿದ್ದು, ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಇದರಲ್ಲಿ ಮೋಕ್ಷಿತಾ ಪೈ, ಹುಲಿ ಕಾರ್ತಿಕ್, ಸುಕೃತಾ ನಾಗ್, ಭವ್ಯಾ ಗೌಡ ಸೇರಿ ಹಲವರ ಹೆಸರುಗಳು ಕೇಳಿ ಬರುತ್ತಿವೆ. ಈ ಸಲದ ಸೀಸನ್‌ನಲ್ಲಿ ಬಿಗ್ ಟ್ವಿಸ್ಟ್‌ಗಳಿರಲಿದ್ದು, ಪ್ರೇಕ್ಷಕರು ಅದಕ್ಕಾಗಿ ಕಾಯುತ್ತಿದ್ದಾರೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
