Back to Top

ಎಂಥಾ ಸಂಸ್ಕಾರ; ಶಿವಣ್ಣನನ್ನು ಕಂಡು ನಮಸ್ಕರಿಸಿ ಕಾಲಿಗೆ ಬಿದ್ದ ಆರಾಧ್ಯ ಬಚ್ಚನ್

SSTV Profile Logo SStv September 19, 2024
ಶಿವಣ್ಣನನ್ನು ಕಂಡು ನಮಸ್ಕರಿಸಿ ಕಾಲಿಗೆ ಬಿದ್ದ ಆರಾಧ್ಯ ಬಚ್ಚನ್
ಶಿವಣ್ಣನನ್ನು ಕಂಡು ನಮಸ್ಕರಿಸಿ ಕಾಲಿಗೆ ಬಿದ್ದ ಆರಾಧ್ಯ ಬಚ್ಚನ್
ಎಂಥಾ ಸಂಸ್ಕಾರ; ಶಿವಣ್ಣನನ್ನು ಕಂಡು ನಮಸ್ಕರಿಸಿ ಕಾಲಿಗೆ ಬಿದ್ದ ಆರಾಧ್ಯ ಬಚ್ಚನ್​​ ಇತ್ತೀಚೆಗೆ ವಿದೇಶದಲ್ಲಿ SIIMA 2024 ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶಿವರಾಜ್​ ಕುಮಾರ್​ ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮದ ವೇಳೆ ಅಮಿತಾಭ್​ ಬಚ್ಚನ್​ ಮೊಮ್ಮಗಳಾದ ಆರಾಧ್ಯ ಬಚ್ಚನ್​ ಶಿವಣ್ಣನನ್ನು ನೋಡಿ ಕಾಲಿಗೆ ನಮಸ್ಕರಿಸಿದ್ದಾರೆ. ಶಿವ ರಾಜ್​ಕುಮಾರ್​ ಅವರನ್ನು ಕಂಡ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯ ಬಚ್ಚನ್​ ಮಗಳು ಆರಾಧ್ಯ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.