ಕೆ. ಮಂಜು ನಿರ್ಮಾಣದಲ್ಲಿ ಸ್ಮೈಲ್ ಶ್ರೀನು ಸಿನಿಮಾ


ಕೆ. ಮಂಜು ನಿರ್ಮಾಣದಲ್ಲಿ ಸ್ಮೈಲ್ ಶ್ರೀನು ಸಿನಿಮಾ ಅದ್ದೂರಿ ಚಿತ್ರಗಳ ನಿರ್ಮಾಪಕರಾದ ಕೆ. ಮಂಜು ಈಗ ಯುವ ನಿರ್ದೇಶಕ ಸ್ಮೈಲ್ ಶ್ರೀನು ಜೊತೆ ಹೊಸ ಚಿತ್ರಕ್ಕೆ ಕೈಜೋಡಿಸಿದ್ದಾರೆ. ರಾಜಾಹುಲಿ, ಮಾತಾಡ್ ಮಾತಾಡ್ ಮಲ್ಲಿಗೆ ಮುಂತಾದ ಹಿಟ್ ಚಿತ್ರಗಳ ನಿರ್ಮಾಪಕ, ಈ ಬಾರಿ ಸ್ಮೈಲ್ ಶ್ರೀನು ಜೊತೆ ರಾಷ್ಟ್ರಮಟ್ಟದ, ಸಾಮಾಜಿಕ ಕಳಕಳಿಯ ಆಧಾರಿತ ಕಥಾವಸ್ತುವಿನ ಮೇಲೆ ನಿರ್ಧಾರ ಮಾಡಿದ್ದಾರೆ.
ಸ್ಮೈಲ್ ಶ್ರೀನು ಕೂಡ ತೂಫಾನ್, 18 to 25 ಮುಂತಾದ ಸಿನಿಮಾವನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದಿದ್ದು, ಹೊಸ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಸದ್ಯ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ, ಮತ್ತು ಕಲಾವಿದರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೆಂಡಿಂಗ್ ಸುದ್ದಿ
ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
