Back to Top

ಬಿಗ್ ಬಾಸ್‌ನಲ್ಲಿ ಧರ್ಮ-ಅನುಷಾ ರೊಮ್ಯಾನ್ಸ್, ಜಗಳದ ನಡುವೆಯೇ ಪ್ರೀತಿ

SSTV Profile Logo SStv October 18, 2024
ಧರ್ಮ-ಅನುಷಾ ರೊಮ್ಯಾನ್ಸ್
ಧರ್ಮ-ಅನುಷಾ ರೊಮ್ಯಾನ್ಸ್
ಬಿಗ್ ಬಾಸ್‌ನಲ್ಲಿ ಧರ್ಮ-ಅನುಷಾ ರೊಮ್ಯಾನ್ಸ್, ಜಗಳದ ನಡುವೆಯೇ ಪ್ರೀತಿ ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಜಗಳಗಳು ತೀವ್ರವಾಗುತ್ತಿದ್ದಂತೆ, ಧರ್ಮ ಮತ್ತು ಅನುಷಾ ರೈ ತಮ್ಮದೇ ಲೋಕದಲ್ಲಿ ತೇಲುತ್ತಿದ್ದಾರೆ. ಇಡೀ ಮನೆ ಗದ್ದಲದಲ್ಲಿದ್ದಾಗ, ಈ ಜೋಡಿ ಅಡುಗೆ ಮನೆಯಲ್ಲಿ ಚಪಾತಿ ತಿನ್ನಿಸುತ್ತಾ, ಸನ್ನಿಹಿತವಾಗಿರುವ ದೃಶ್ಯಗಳು ವೈರಲ್ ಆಗಿವೆ. ಅನುಷಾ ಮುಂಚೇ ಧರ್ಮ ಬಗ್ಗೆ ಕ್ರಶ್ ಇದೆ ಎಂದು ಹೇಳಿದ್ದರು, ಈಗ ಈ ಸಂಬಂಧ ಬಿಗ್ ಬಾಸ್ ಮನೆಯಲ್ಲಿ ಗಾಢವಾಗುತ್ತಿರುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಫ್ಯಾನ್ಸ್ ಈ ಜೋಡಿಯನ್ನು "ರೊಮ್ಯಾಂಟಿಕ್ ಜೋಡಿ" ಎಂದು ಕರೆದಿದ್ದಾರೆ, ಧರ್ಮ-ಅನುಷಾ ನಡುವೆ ಲವ್ ಸ್ಟೋರಿ ಬೆಳೆಸೋ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.