ರಿಲ್ಯಾಕ್ಸ್ ಮೂಡಿಗೆ ತೆರಳಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
ಕಾಂತಾರ ಚಿತ್ರ ಖ್ಯಾತಿಯ ನಟ ನಿರ್ದೇಶಕ ರಿಷಬ್ ಶೆಟ್ಟಿ
ಸದ್ಯ ಕಾಂತಾರ ಪ್ರಿಕ್ವೇಲ್ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ನಟ
ಬ್ಯುಸಿ ಶೆಡ್ಯೂಲ್ ಜೊತೆಗೆ ಫ್ಯಾಮಿಲಿ ಗೂ ಸಾಕಷ್ಟು ಸಮಯ ಕೊಡುವ ನಟ
ಹೀಗಾಗಿ ಬ್ಯುಸಿ ಶೆಡ್ಯೂಲ್ ಜೊತೆಗೆ ಫ್ಯಾಮಿಲಿ ಜೊತೆ ಸಮಯ ಕಳೆದ ರಿಷಬ್
ಕುಟುಂಬದವರ ಜೊತೆ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ ಗೆ ಭೇಟಿ ನೀಡಿದ ರಿಷಬ್
ಬ್ರಹ್ಮಾವರ ತಾಲೂಕು ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿರುವ ಕಯಾಕಿಂಗ್ ಪಾಯಿಂಟ್
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರದಲ್ಲಿರುವ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್
ಹೀಗಾಗಿ ನಿನ್ನೆ ಪತ್ನಿ ಪ್ರಗತಿ, ಮಗ, ಮಗಳು ಮತ್ತು ಅತ್ತೆಯ ಜೊತೆಗೆ ಭೇಟಿ ನೀಡಿದ ನಟ
ಮಧ್ಯಾಹ್ನ 2 ಗಂಟೆಯಿಂದ ಸಂಜೆಯ ವರೆಗೂ ಕಯಾಕಿಂಗ್ ಪಾಯಿಂಟ್ ನಲ್ಲಿ ಸಮಯ ಕಳೆದ ರಿಷಬ್ ಫ್ಯಾಮಿಲಿ
ಕಯಾಕಿಂಗ್ ಸೆಂಟರ್ ನಲ್ಲಿ ಕಯಾಕಿಂಗ್ ಮಾಡುತ್ತಾ, ಕಾಡ್ಲಾವನದ ನೋಟ ಸವಿದ ನಟ