Back to Top

ಯಶ್ ಸಿನಿಮಾಗೆ ಕ್ಲ್ಯಾಪ್ ಮಾಡಿದ ದರ್ಶನ್; ಹಳೆಯ ನೆನಪು ಮತ್ತೆ ವೈರಲ್

SSTV Profile Logo SStv September 20, 2024
ಯಶ್ ಸಿನಿಮಾಗೆ ಕ್ಲ್ಯಾಪ್ ಮಾಡಿದ ದರ್ಶನ್
ಯಶ್ ಸಿನಿಮಾಗೆ ಕ್ಲ್ಯಾಪ್ ಮಾಡಿದ ದರ್ಶನ್
ಯಶ್ ಸಿನಿಮಾಗೆ ಕ್ಲ್ಯಾಪ್ ಮಾಡಿದ ದರ್ಶನ್; ಹಳೆಯ ನೆನಪು ಮತ್ತೆ ವೈರಲ್ ಕಿರುತೆರೆಯಿಂದ ಹಿರಿತೆರೆಗೆ ಬಂದ ಯಶ್‌ ಈಗ ಕನ್ನಡ ಚಿತ್ರರಂಗದ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ‘ಮೊದಲಸಲ’ ಸಿನಿಮಾದಲ್ಲಿ ಯಶ್ ನಟಿಸಿದ್ದರು, ಅದಕ್ಕಾಗಿ ದರ್ಶನ್‌ ಕ್ಲ್ಯಾಪ್‌ ಮಾಡಿದ ಹಳೆಯ ವಿಡಿಯೋ ಇದೀಗ ವೈರಲ್‌ ಆಗಿದೆ. ಯಶ್‌ ಮತ್ತು ದರ್ಶನ್‌ ನಡುವೆ ಸ್ನೇಹದ ಬಗ್ಗೆ ಚರ್ಚೆ ಇತ್ತು, 'ಇನ್‌ಸ್ಟಾಗ್ರಾಮ್' ವಿಡಿಯೋ ಅಭಿಮಾನಿಗಳನ್ನು ಆಕರ್ಷಿಸಿದೆ. ದರ್ಶನ್‌ ಅವರ ಕ್ಲ್ಯಾಪ್‌ ಹಾಗೂ ಇಬ್ಬರ ಒಟ್ಟಿಗೆ ಪೊಸ್‌ ಮಾಡಿದ್ದ ದೃಷ್ಯಗಳು ಅಭಿಮಾನಿಗಳಲ್ಲಿ ಜ್ವರದಂತೆ ಹರಡುತ್ತಿವೆ. ಸದ್ಯ ದರ್ಶನ್‌ ರೇಣುಕಾ ಸ್ವಾಮಿ ಕೊಲೆ ಕೇಸ್‌ ನಿಂದ ಜೈಲಿನಲ್ಲಿ ಇದ್ದಾರೆ, ಇತ್ತ ಯಶ್‌ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.