Back to Top

ಅನ್ನ ಸಿನಿಮಾ ವೀಕ್ಷಿಸಿ ಭಾವುಕರಾದ ಸಿಎಂ ಸಿದ್ದರಾಮಯ್ಯ ಕಾಡಿತು ಬಾಲ್ಯದ ನೆನಪು

SSTV Profile Logo SStv September 23, 2024
ಅನ್ನ ಸಿನಿಮಾ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
ಅನ್ನ ಸಿನಿಮಾ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
ಅನ್ನ ಸಿನಿಮಾ ವೀಕ್ಷಿಸಿ ಭಾವುಕರಾದ ಸಿಎಂ ಸಿದ್ದರಾಮಯ್ಯ ಕಾಡಿತು ಬಾಲ್ಯದ ನೆನಪು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಡಿಆರ್​ಸಿ ಚಿತ್ರಮಂದಿರದಲ್ಲಿ ‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದರು. ಬಾಲ್ಯದ ಹಸಿವಿನ ನೆನಪುಗಳನ್ನು ಹಂಚಿಕೊಂಡ ಅವರು, ‘ಅನ್ನಭಾಗ್ಯ ಯೋಜನೆ’ ಜಾರಿಗೊಂಡ ಹಿನ್ನೆಲೆಯನ್ನು ಸಿನಿಮಾ ಸ್ಮರಿಸಿದ್ದು, ಚಿತ್ರತಂಡಕ್ಕೆ ಶುಭಹಾರೈಸಿದರು. ಸಿದ್ದರಾಮಯ್ಯ ಅವರು ‘ಹಸಿವು, ಬಡತನ ನಾಡಿನ ಯಾರನ್ನೂ ಬಾಧಿಸದಿರಲಿ’ ಎಂಬ ಆಶಯವನ್ನು ವ್ಯಕ್ತಪಡಿಸಿದರು. ‘ಅನ್ನ’ ಸಿನಿಮಾ ಹಸಿವಿನ ಬಗ್ಗೆ ಮಹತ್ವದ ಸಂದೇಶ ನೀಡಿದೆ ಎಂದು ಪ್ರಶಂಸಿಸಿ, ಚಿತ್ರತಂಡದ ಯಶಸ್ಸಿಗೆ ಹಾರೈಸಿದರು.